ಆಗಸ್ಟ್ ೧೯ - ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದ ೨೩೧ನೇ ದಿನ( ಅಧಿಕ ವರ್ಷದಲ್ಲಿ ೨೩೨ನೇ ದಿನ). ಇದು ಆಗಸ್ಟ್ ತಿಂಗಳಿನ ೧೯ನೇ ದಿನ. ಈ ದಿನದ ನಂತರ ೧೩೪ ದಿನಗಳು ವರ್ಷದಲ್ಲಿ ಉಳಿದಿರುತ್ತವೆ. ಆಗಸ್ಟ್ ೨೦೨೪ == ಪ್ರಮುಖ ಘಟನೆಗಳು == ೧೯೧೯ - ಬ್ರಿಟೀಷರಿಂದ ಆಫ್ಘಾನಿಸ್ತಾನ ದೇಶಕ್ಕೆ ಸ್ವಾತಂತ್ರ್ಯ == ಜನನ == ೧೯೧೮ - ಭಾರತದ ಮಾಜಿ ರಾಷ್ಟ್ರಪತಿ ಶಂಕರ್ ದಯಾಳ್ ಶರ್ಮ ೧೯೪೬ - ಅಮೇರಿಕ ಸಂಯುಕ್ತ ಸಂಸ್ಥಾನದ ೪೨ನೆ ರಾಷ್ಟ್ರಪತಿ ಬಿಲ್ ಕ್ಲಿಂಟನ್ == ನಿಧನ == == ರಜೆಗಳು / ಆಚರಣೆಗಳು == ಆಫ್ಘಾನಿಸ್ತಾನ ದೇಶದ ಸ್ವಾತಂತ್ರ್ಯ ದಿನಾಚಾರಣೆ == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ